找歌词就来最浮云

《Ondu Maamara》歌词

所属专辑: Best of Kailash Kher - Kannada Hits 2016 歌手: Kailash Kher 时长: 07:33
Ondu Maamara

[00:07:33] ಒಂದು ಮಾಮರಾ, ಮಾಮರದಗೊಂದು ಗುಬ್ಬೀ ಗೂಡು

[00:07:33] ಗುಬ್ಬಿ ಗೂಡಾಗ ಮೂರೊತ್ತು ಕೇಳುತಿತ್ತು ಹಾಡು

[00:07:33] ಬಾನಿನಂತೊಂದು ಗುಬ್ಬಿ, ಭೂಮಿಯಂತೊಂದು ಗುಬ್ಬಿ

[00:07:33] ಕೂಡಿ ಆಯಿತಮ್ಮ ಹೂವಿನಂತೊಂದು ಗುಬ್ಬಿ

[00:07:33] ಆ ಆ ಕೇಳಿರಿ ಮೂರೂ ಗುಬ್ಬಿಯ ಲಾಹಿರೀ...

[00:07:33] ಆ ಆ ಕೇಳಿರಿ ಮೂರೂ ಗುಬ್ಬಿಯ ಲಾಹಿರೀ...

[00:07:33] ಸಿಸಿಸಿಸಿ ಗಿರಿ ರಿಸ ಸಿನಿ ರಿಸ ಸಿನಿ ನಿಸಿ ದಿಸ ದಿನಿಪಿ

[00:07:33] ಅದು ಸರಿಗಮಪದನಿಸ ರೀ

[00:07:33] ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ

[00:07:33] ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ

[00:07:33] ಇವರಿದರಲ್ರೀ ಬಾನಿನತೊಂದು ಗುಬ್ಬಿ, ಇವರ ಪ್ರೀತಿ ಎಂತದು ಹೇಳ್ಲಿ

[00:07:33] ಬಾನಿಗೆ ಒಂದು ರೂಪಿಲ್ಲ, ಮುಟ್ಟಿ ನೋಡಕ ಆಗೋಲ್ಲ

[00:07:33] ಅದಕ್ಕೂ ಒಂದು ಮನಸೈತಿ, ಪಾಪ ಅದಕ ತಿಳಿದಿಲ್ಲ

[00:07:33] ಅದರ ಪ್ರೀತಿ ಹೆಂಗಂದ್ರ.

[00:07:33] ಧಡ್ ಧಡ ಅಂತ ಗುಡುಗೋದು. ಧಡ್ ಧಡ ಅಂತ ಗುಡುಗೋದು

[00:07:33] ಫಳ್ ಫಳ ಅಂತ ಮಿಂಚೋದು.! ಫಳ್ಳನೆಂದು ಸುರಿಯೋದು

[00:07:33] ಆಕಾಶದಗಲ ಈ ತಂದಿಯ ಹೃದಯ ಅತಿವೃಷ್ಠಿ ಮಾಡಿ ಕಾಪಾಡುತೈತೆ ಮನೆಯ

[00:07:33] ಆ ಆ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ...

[00:07:33] ಆ ಆ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ...

[00:07:33] ಇವರು ಅನುಭಿನು ಮಾನುನಾನು ಅನುಭಿನು ಮಾನುನಾನು ಕೆನುಯಾನು ಜಾನು ಮಾನುನಾ

[00:07:33] ಇವರು ಮಾನಕೆ...! ಇವರು ಮಾನಕೆ.! ಅಭಿಮಾನಕೆ ಯಜಮಾನಾss

[00:07:33] ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ

[00:07:33] ಚಿವ್ ಚಿವ ಚಿವ್ ಚಿವ ಚಿವ್ ಚಿವ ಗುಬ್ಬಿ ಗೂಡಲಿ ಚಿವ್ ಚಿವ್ವ

[00:07:33] ಇಕಿ ಇದಾಳಲ್ರೀ ಭೂಮಿಯಂತೊಂದು ಗುಬ್ಬಿ, ಇಕಿ ಮಾತು ಎಂತದ್ದು ಹೇಳ್ಲಿ

[00:07:33] ತಿರುಗೋ ಭೂಮಿ ಜಗದಮ್ಮ, ಕರಗೋ ಭೂಮಿ ನಮ್ಮಮ್ಮ

[00:07:33] ಅಕಿನೋ ಜ್ವಾಲಾಮುಖಿ, ಇಕಿನೋ ಅಂತರ್ಮುಖಿ

[00:07:33] ಅಕಿಯ ಕ್ವಾಪ ಭೂಕಂಪ, ಇಕೀಯದೊ ಬರಿ ಅನುಕಂಪ

[00:07:33] ಆಕಿ ಕ್ಷಮಯಾ ಧರಿತ್ರಿ, ಇಕಿ ಸಹನೆಯ ಗಾಯತ್ರಿ

[00:07:33] ಆ ಭೂಮಿದೇನೋ ಬದಲಾಗೋ ಋತು, ಈ ತಾಯಿದೇನೋ ಬದಲಾಗದ ಮಾತು

[00:07:33] ಆ ಆ ಕೇಳಿರಿ ಭೂಮಿಯ ಮಾತಿನ ಲಾಹಿರೀ...

[00:07:33] ಆ ಆ ಕೇಳಿರಿ ಭೂಮಿಯ ಮಾತಿನ ಲಾಹಿರೀ...

[00:07:33] ಇಕಿ ಮಾನುತಾನು ಡೊನು ಬೂನು ಮಾನುತಾನು ಡೊನು ಬೂನು ಮಾನುತಾನು ಡೊನು ಬೂನುನಿ

[00:07:33] ಇಕೀ. ಇಕೀ... ಇಕೀ ಮಾತಾಡೋ ಭೂಮಿ.

[00:07:33] ಒಂದು ಮಾಮರಾ, ಮಾಮರದಗೊಂದು ಗುಬ್ಬಿ ಗೂಡು

[00:07:33] ಗುಬ್ಬಿ ಗೂಡಾಗ ಮೂರೊತ್ತು ಕೇಳುತಿತ್ತು ಹಾಡು

[00:07:33] ಮೂಖ ಮನಸ್ಸು ಅಂತಾರಾ ಮನಸ್ಸಾ ಮಾತ ಬಲ್ಲೋರು

[00:07:33] ಆ... ಆ... ಆ... ಆ...

[00:07:33] ಮೂಖ ಮನಸ್ಸು ಅಂತಾರಾ ಮನಸ್ಸಾ ಮಾತ ಬಲ್ಲೋರು

[00:07:33] ಆ ಮೂಖ ಭಾಷೆಯಲ್ಲೇ ಈ ಹೂವು ನನ್ನ ಕರೆಯಿತು

[00:07:33] ಹಸಿವೆ ಜೀವ ಅಂತಾರಾ ಹಸಿವ ನೋವ ಬಲ್ಲೋರು

[00:07:33] ಏ. ಆ. ಆ. ಆ. ಆ...

[00:07:33] ಹಸಿವೆ ಜೀವ ಅಂತಾರಾ ಹಸಿವ ನೋವ ಬಲ್ಲೋರು

[00:07:33] ಆ ಜೀವದಿಂದ ನೋವ ಈ ಹೂವು ನೀಡಿ ನೀಗಿತು

[00:07:33] ನೂರು ಜನ್ಮ. ನೂರು ಜನ್ಮ ಹಾಡಬೇಕು ಈ ಹೂವು ಋಣ ತಿರಲು

[00:07:33] ಮುಂದೊಂದು ಜನ್ಮ ನಂಗೊಂತು ಬೇಕಾ

[00:07:33] ಈ ಹೂವೇ ನನಗಾ ತಯಾಗಬೇಕಾ

[00:07:33] ಆ ಆ ಕೇಳಿರಿ ಹೂವಿನ ಮನಸ್ಸಿನ ಲಾಹಿರೀ...

[00:07:33] ಆ ಆ ಕೇಳಿರಿ ಹೂವಿನ ಮನಸ್ಸಿನ ಲಾಹಿರೀ...

[00:07:33] ಈನುಹುನು ಐನು ದೈನು ಈನುಐನು ದೈನು ದೈನು ಹನು ದೈನು ಹನುರಿ

[00:07:33] ಈ ಹೂವೇ.! ಈ ಹೂವೇ.! ಈ ಹೂವೇ ದೈವ ರೀ